ನಾಟ್ಯವಲ್ಲಿ-2||ಹೊಸ ಪ್ರಸಂಗ-ವಿಶ್ವ ಕುಂದಾಪುರ ಕನ್ನಡ ದಿನಾಚರಣೆ||Natyavalli Yakshagana 2022-Ep-2 Uppooru X ??
ಕಲಾವಿದರು :
ಪ್ರಶಾಂತ ಆಚಾರ್ ಕೆಳಕಳಿ, ಕಿರ್ತನ್ ಮಿತ್ಯಾಂತ, ಆದಿತ್ಯ,
ನರಸಿಂಹ ಗಾವ್ಕಂರ್ , ಸುದೀರ್ ಉಪ್ಪೂರ್, ನಾಗರಾಜ್ ದೇವಲ್ಕುಂದ,
ಕುಂದಾಪ್ರಕನ್ನಡ ಯಕ್ಷಗಾನ
Kundapurakannada Yakshagana
ವಿಶ್ವ ಕುಂದಾಪ್ರಕನ್ನಡ ದಿನಾಚರಣೆ ಪ್ರಯುಕ್ತ
ಯಕ್ಷಗಾನ ನಾಟ್ಯವಲ್ಲಿ 2
ದಿನಾಂಕ: 28-7-22 ಗುರುವಾರ
ಸ್ಥಳ: ಹಯಗ್ರೀವ ಸಭಾಂಗಣ ತೆಕ್ಕಟ್ಟೆ
ಭಾಗವತರು : ರಾಮಕೃಷ್ಣ ಹೆಗಡೆ ಹಿಲ್ಲೂರ್,
ಮದ್ದಳೆ : ರಾಘವೇಂದ್ರ ಹೆಗಡೆ, ಭರತ್ ಚಂದನ್
ಚಂಡೆ : ಶಿವಾನಂದ ಕೋಟ, ಜನಾರ್ದನ ಆಚಾರ್ ಜನ್ನಾಡಿ, ಸುಧೀಪ್ ಉರಾಳ.